ಭಾರತದ ಮೊದಲ ಮೈಕ್ರೋಚಿಪ್ ‘ವಿಕ್ರಮ್ 3201’ (Vikram 3201) : ಮಹತ್ವ ಮತ್ತು ವಿಶೇಷತೆಗಳ ಸಂಪೂರ್ಣ ಮಾಹಿತಿ
Vikram 3201 : ನಾವಿಂದು ವ್ಯಾಪಕವಾಗಿ ಬಳಸುತ್ತಿರುವ ಸ್ಮಾರ್ಟ್ ಫೋನ್ಗಳು, ಡಿಜಿಟಲ್ ಸಾಧನಗಳು, ವಾಹನಗಳು, ಎಲೆಕ್ಟ್ರಿಕ್ ಉಪಕರಣಗಳು, ಯುದ್ಧದ ಶಸ್ತ್ರಾಸ್ತ್ರ.. ಹೀಗೆ ಮೊದಲಾದವುಗಳಿಗೆ ಅತಿ ಮುಖ್ಯವಾದ ಅಂಗವೆಂದರೆ