GKScience

ಅಳತೆಯ ಸಾಧನಗಳು : Measuring Instruments

Share With Friends

1.ದಿಕ್ಸೂಚಿ  : ಉಪಯೋಗ:- ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ.
2.ರೇಡಾರ  : ಉಪಯೋಗ:- ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ.
3.ಮೈಕ್ರೊಫೋನ್  : ಉಪಯೋಗ:- ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿಸಲು ಬಳಸುವರು.
4.ಮೆಘಾಪೋನ್  : ಉಪಯೋಗ:- ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ.
5.ಟೆಲಿಫೋನ್  : ಉಪಯೋಗ:- ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ.
6.ಲ್ಯಾಕ್ಟೋಮೀಟರ್  : ಉಪಯೋಗ:- ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ.
7.ಓಡೋಮೀಟರ್  : ಉಪಯೋಗ:- ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ.
8.ಮೈಕ್ರೋಮೀಟರ್  : ಉಪಯೋಗ:- ಸೂಕ್ಷ್ಮ ಪ್ರಮಾಣದ ಉದ್ದ ಅಳೆಯಲು ಬಳಸುತ್ತಾರೆ.
9.ಮೈಕ್ರೋಸ್ಕೋಪ್  : ಉಪಯೋಗ:- ಸೂಕ್ಷ್ಮ ವಸ್ತುಗಳಲ್ಲಿ ದೊಡ್ಡ ಪ್ರತಿಬಿಂಬವಾಗಿ ತೋರಿಸುವುದು.
10.ಹೈಗ್ರೋಮೀಟರ್  : ಉಪಯೋಗ:- ವಾತಾವರಣದ ಆದ್ರ9ತೆ ಅಳೆಯಲು ಬಳಸುತ್ತಾರೆ.

11.ಹೈಡ್ರೋಮೀಟರ್  : ಉಪಯೋಗ:- ದ್ರವಗಳ ನಿಧಿಷ್ಟ ಗುರುತ್ವಾಕಷ9ಣೆ & ಸಾಂದ್ರತೆ ಅಳೆಯಲು ಬಳಸುತ್ತಾರೆ.
12.ಹೈಡ್ರೋಫೋನ್  : ಉಪಯೋಗ:- ನೀರಿನ ಒಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ.
13.ಹೈಡ್ರೋಸ್ಕೋಪ್  : ಉಪಯೋಗ:- ನೀರಿನ ತಳದಲ್ಲಿರುವ ವಸ್ತುಗಳನ್ನು ಗುರುತಿಸಲು ಬಳಸುತ್ತಾರೆ
14.ಥಮೋ9ಮೀಟರ್  : ಉಪಯೋಗ:- ಉಷ್ಣತೆಯನ್ನು ಅಳೆಯಲು ಬಳಸುತ್ತಾರೆ.
15.ಅಲ್ಟಿಮೀಟರ್ : ಉಪಯೋಗ:- ಎತ್ತರ ಅಳೆಯಲು ಬಳಸುತ್ತಾರೆ.
16.ಎಲೆಕ್ಟ್ರೋಮೀಟರ್ : ಉಪಯೋಗ:- ವಿದ್ಯುತ್ ಅಳೆಯಲು ಬಳಸುತ್ತಾರೆ.
17.ಪ್ಯಾದೋಮೀಟರ್ : ಉಪಯೋಗ:- ಸಮುದ್ರದ ಆಳ ಕಂಡುಹಿಡಿಯಲು ಬಳಸುತ್ತಾರೆ.
18.ಗ್ಯಾಲ್ವನೋಮೀಟರ್ : ಉಪಯೋಗ:- ಸಣ್ಣ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.
19.ಮೈಕ್ರೋ ಆ್ಯಮೀಟರ್ : ಉಪಯೋಗ:- ಸೂಕ್ಷ್ಮ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.
20.ವೋಲ್ಟ್ ಮೀಟರ್ : ಉಪಯೋಗ:- ಎರಡು ಬಿಂದುಗಳ ನಡುವಿನ ವಿಭವಾಂತರ ಅಳೆಯಲು ( ವೋಲ್ಟೇಜ್) ಬಳಸುತ್ತಾರೆ.

21.ಥಮೋ9 ಸ್ಟ್ಯಾಟ್ : ಉಪಯೋಗ:- ನಿಧಿ9ಷ್ಠ ಮಟ್ಟದ ಉಷ್ಣತೆಯನ್ನು ಅಳೆಯಲು
22.ಮ್ಯಾನೋಮೀಟರ್ : ಉಪಯೋಗ:- ಅನಿಲ ಒತ್ತಡ ಅಳೆಯಲು
23.ರಿಫ್ರ್ಯಾಕ್ಟೋಮೀಟರ್ : ಉಪಯೋಗ:- ವಕ್ರೀಭವನ ಸುಚಾಂಕ ಅಳೆಯಲು
24.ಸಿಸ್ಮೋಗ್ರಾಫ್ : ಉಪಯೋಗ:- ಭೂಕಂಪನದ ತೀವ್ರತೆ ಮತ್ತು ದೂರ ಉದ್ದ ಅಳೆಯಲು
25.ಫೋಟೋಮೀಟರ್ : ಉಪಯೋಗ:- ಎರಡು ಬೆಳಕಿನ ಮೂಲಗಳ ಪ್ರಕಾರವನ್ನು ತುಲನೆ ಮಾಡಲು
26.ಪೈರೋಮೀಟರ್  : ಉಪಯೋಗ:- ಅತೀ ಹೆಚ್ಚಿನ ಉಷ್ಣತೆ ಅಳೆಯಲು
27.ರೈನಗೆಜ್  : ಉಪಯೋಗ:- ನಿದಿ9ಷ್ಟ ಪ್ರದೇಶದ ಮಳೆಯ ಪ್ರಮಾಣ ಅಳೆಯಲು
28.ಸ್ಪೀಡೋಮೀಟರ್  : ಉಪಯೋಗ:- ವಾಹನಗಳು ಚಲಿಸುತ್ತಿರುವ ವೇಗವನ್ನು ಅಳೆಯಲು
29.ಇಲೆಕ್ಟ್ರೋಎನಸೆಫಲೋಗ್ರಾಫಿ  : ಉಪಯೋಗ:- ಮೆದುಳಿನ ವಿದ್ಯುತ್ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಬಳಸುತ್ತಾರೆ.
30.ಸ್ಪಿಗ್ಮೋಮ್ಯಾನೋಮೀಟರ್ : ಉಪಯೋಗ:- ರಕ್ತದೊತ್ತಡ ಅಳೆಯಲು ಬಳಸುತ್ತಾರೆ.

31.ಸ್ಪೆಕ್ಟ್ರೋಮೀಟರ್ : ಉಪಯೋಗ:- ವಣ9 ಪಂಕ್ತಿಯನ್ನು ವಿಶ್ಲೇಷಿಸಲು ಬಳಸುತ್ತಾರೆ.
32.ಅಮ್ಮೀಟರ್ : ಉಪಯೋಗ:- ವಿದ್ಯುತ್ ಅಳೆಯಲು ಬಳಸುತ್ತಾರೆ.
33.ಆಡಿಯೋಮೀಟರ್ : ಉಪಯೋಗ:- ಶಬ್ದದದ ತೀವ್ರತೆ ಅಳೆಯಲು ಬಳಸುತ್ತಾರೆ.
34.ಅನಿಯೋಮೀಟರ್ : ಉಪಯೋಗ:- ಗಾಳಿಯ ವೇಗವನ್ನು ಅಳೆಯಲು
35.ಸ್ಪೇಥೋಸ್ಕೋಪ್ : ಉಪಯೋಗ:- ಹೃದಯ ಬಡಿತ ಆಲಿಸಲು
36.ಬ್ಯಾರೋಮೀಟರ್ : ಉಪಯೋಗ:- ವಾತಾವರಣದ ಒತ್ತಡ ಅಳೆಯಲು
37.ಡೈನಮೋ : ಉಪಯೋಗ:- ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ9ಸಲು ಬಳಸುತ್ತಾರೆ.
38.ಎಲೆಕ್ಟ್ರೋಕಾಡಿಯೋಗ್ರಾಫಿ : ಉಪಯೋಗ:- ಹೃದಯ ಬಡಿತವನ್ನು ಗ್ರಾಫಿಕ್ ಚಿತ್ರದ ರೂಪದಲ್ಲಿ ಪಡೆಯಲು
39.ಬೈನಾಕ್ಯೂಲರ್ : ಉಪಯೋಗ:- ದೂರದ ವಸ್ತುಗಳನ್ನು ಸ್ಪಷ್ಟವಾಗಿ ಕಾಣಲು ಬಳಸುತ್ತಾರೆ.
40.ಕಲರಿ ಮೀಟರ್ : ಉಪಯೋಗ:- ಬಣ್ಣದ ತೀವ್ರತೆ ತಿಳಿಯಲು ಬಳಸುವರು.

41.ಸಿನೆಮ್ಯಾಟೋಗ್ರಾಫ್ : ಉಪಯೋಗ:- ಚಲನಚಿತ್ರವನ್ನು ಪರದೆಯ ಮೇಲೆ ಮೂಡಿಸಲು ಬಳಸುವರು .
42.ಕಾಡಿ9ಯೋಗ್ರಫಿ : ಉಪಯೋಗ:- ಹೃದಯದ ಚಟುವಟಿಕೆಯನ್ನು ಕಂಡು ಹಿಡಿಯಲು
43.ಕ್ರೋನೋಮೀಟರ್ : ಉಪಯೋಗ:- ಹಡಗುಗಳಲ್ಲಿ ಸರಿಯಾದ ಸಮಯವನ್ನು ಕಂಡು ಹಿಡಿಯಲು
44.ಕ್ಯಾಲಿಪರ್ : ಉಪಯೋಗ:- ವಸ್ತುಗಳ ಬಾಹ್ಯಿಕ ಅಂತರಿಕ ವ್ಯಾಸಗಳನ್ನು ಅಳೆಯಲು
45.ಸೋನರ್ : ಉಪಯೋಗ:- ಜಲಗತ ವಸ್ತುಗಳ ಸ್ಥಾನ ದೂರ .ದಿಕ್ಕು ಜವಗಳನ್ನು ಅಳೆಯಲು
46.ಉಷ್ಣಯಂತ್ರ : ಉಪಯೋಗ:- ಉಷ್ಣವನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವತಿ9ಸಲು
47.ರೋಹಿತದಶಕ : ಉಪಯೋಗ:- ಸಂಕೀರ್ಣ ಬೆಳಕಿನಿಂದ ಶುದ್ದರೋಹಿತವನ್ನು ಪಡೆಯಲು ಉಪಯೋಗಿಸುವ ವಿಧಾನ
48.ಲೇಸರ್ : ಉಪಯೋಗ:- ಏಕವಣಿ9ಯ ಅತೀ ತೀವ್ರಬೆಳಕನ್ನು ಉತ್ಪಾದಿಸುವ ವಿಧಾನ
49.ದ್ಯುತಿಕೋಶ : ಉಪಯೋಗ:- ಬೆಳಕಿನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ9ಸುವ ವಿಧಾನ
50.ಸೌರಕೋಶ : ಉಪಯೋಗ:- ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ9ಸುವ ಸಾಧನ

51.ಶುಷ್ಕಕೋಶ : ಉಪಯೋಗ:- ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನು ಪರಿವತಿ9ಸುವ ವಿಧಾನ
52.ಸೆಂಟ್ರಿಪ್ಯೂಜ್ : ಉಪಯೋಗ:- ವಿಭಿನ್ನ ಸಾಂದ್ರತೆಯ ಸೂಕ್ಷ್ಮ ಕಣಗಳನ್ನು ಪ್ರತ್ಯೇಕಿಸುವ ಸಾಧನ
53.ಅಸಿಲೇಟರ್ : ಉಪಯೋಗ:- ಅಪೇಕ್ಷಿತ ಆವೃತ್ತಿಯ ವಿದ್ಯುತ್ ಆಂದೋಲನಗಳನ್ನು ಉತ್ಪತ್ತಿ ಮಾಡುವ ಸಾಧನ
54.ಎ.ಸಿ.ಡೈನಮೋ : ಉಪಯೋಗ:- ಪಯಾ9ಯ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ
55.ಡಿ.ಸಿ. ಡೈನಮೋ : ಉಪಯೋಗ:- ನೇರ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ
56.ಪೆರಿಸ್ಕೋಪ್ : ಉಪಯೋಗ:- ನೀರಿನ ಆಳದಲ್ಲಿರುವ ಸಬ್ ಮೆರೀನ್ ನಿಂದ ಸಮುದ್ರದ ನೀರಿನ ಮೇಲಿರುವ ಹಡಗುಗಳನ್ನು ಕಂಡು ಹಿಡಿಯಲು
57.ಸೈಟೋಮೀಟರ್ : ಉಪಯೋಗ:- ದೇಹದಲ್ಲಿರುವ ಜೀವಕೋಶಗಳ ಸಂಖ್ಯೆಯನ್ನು ಎಣಿಕೆ ಮಾಡಲು ಬಳಸುತ್ತಾರೆ.
58.ಸ್ಪೈರೋಮೀಟರ್ : ಉಪಯೋಗ:- ಉಸಿರಾಡುವಾಗ ಗಾಳಿಯ ಪ್ರಮಾಣವನ್ನು ಅಳೆಯಲು ಬಳಸುತ್ತಾರೆ.

Leave a Reply

Your email address will not be published. Required fields are marked *

error: Content Copyright protected !!