GKSpardha TimesSports

ವಿಶ್ವದ ಪ್ರಮುಖ ಸ್ಟೇಡಿಯಂಗಳು, ಪ್ರಮುಖ ಕ್ರೀಡೆಗಳಲ್ಲಿನ ಆಟಗಾರರ ಸಂಖ್ಯೆ

Share With Friends

ವಿಶ್ವದ ಪ್ರಮುಖ ಸ್ಟೇಡಿಯಂಗಳು : 
ಸ್ಟೇಡಿಯಂ – ಸ್ಥಳ – ಕ್ರೀಡೆ
ಫಿರೋಜ್ ಷಾ ಕೋಟ್ಲಾ -ದೆಹಲಿ -ಕ್ರಿಕೆಟ್
ಲೀಡ್ಸ್- ಇಂಗ್ಲೆಂಡ್ -ಕ್ರಿಕೆಟ್
ಲಾಡ್ರ್ಸ್ – ಇಂಗ್ಲೆಂಡ್ -ಕ್ರಿಕೆಟ್
ಎಪ್ಸಮ್ – ಇಂಗ್ಲೆಂಡ್ – ಕ್ರಿಕೆಟ್
ವೆಂಬ್ಲೆ – ಇಂಗ್ಲೆಂಡ್ – ಕ್ರಿಕೆಟ್
ಯಾಂಕಿ – ನ್ಯೂಯಾರ್ಕ – ಬಾಕ್ಸಿಂಗ್
ಈಡನ್ ಪಾರ್ಕ್ – ಇಂಗ್ಲಂಡ್
ಮೆಲ್ವೋರ್ನ್ – ಆಸ್ಟ್ರೇಲಿಯ
ಓಲ್ಡ್ ಟಪ್ಪೋರ್ಡ್ – ಇಂಗ್ಲಂಡ್
ಒವಲ್ – ಇಂಗ್ಲಂಡ್
ಟ್ರೆಂಟ್ ಬ್ರಿಡ್ಜ್ – ಇಂಗ್ಲಂಡ್
ಸಿಡ್ನಿ ಕ್ರಿಕೆಟ್ ಗ್ರೌಂಡ್ – ಆಸ್ಡ್ರೇಲಿಯಾ
ಲಾರ್ಡ್ಸ್ ಕ್ರೀಡಾಂಗಣ – ಇಂಗ್ಲಂಡ್
ಚಿತ್ತಗಾಂವ್ ಕ್ರೀಡಾಂಗಣ – ಬಾಂಗ್ಲಾದೇಶ

ಭಾರತದ ಪ್ರಮುಖ ಕ್ರೀಡಾಂಗಣಗಳು  : 

ಈಡನ್ ಗಾರ್ಡನ್ – ಕೊಲ್ಕತ್ತಾ
ಫರೋಜ್ ಶಾ ಕೋಟ್ಲಾ – ನವದೆಹಲಿ
ವಾಂಖೇಡೆ ಕ್ರೀಡಾಂಗಣ – ಮುಂಬಯಿ
ಚಿನ್ನಸ್ವಾಮಿ ಕ್ರೀಡಾಂಗಣ – ಬೆಂಗಳೂರು
ಸಿ. ಎ. ಕ್ರೀಡಾಂಗಣ – ಪಂಜಾಬ್
ಮಹಾಲೆ ಗ್ರೀನ್ ಪಾರ್ಕ್ – ಕಾನ್ ಪುರ್

ಮುಖ್ಯ ಆಟಗಳಲ್ಲಿನ ಆಟಗಾರರ ಸಂಖ್ಯೆ
ಬ್ಯಾಸ್ಕೆಟ್ ಬಾಲ್- 5
ಬೇಸ್ ಬಾಲ್ – 9
ಫುಟ್ಬಾಲ್ – 11
ಕ್ರಿಕೆಟ್ – 11
ವಾಲಿಬಾಲ್ – 6
ಹಾಕಿ – 11
ರಗ್ಫಿ ಫುಟ್ಬಾಲ್ – 15
ವಾಟರ್ ಪೋಲೊ –  7
ಪೋಲೊ – 4
ಬ್ಯಾಡ್ಮಿಂಟನ್, ಟೆನಿಸ್ ಟೇಬಲ್ ಟೆನಿಸ್ 2 ಇಲ್ಲವೇ 1

‘ಕಾಂತತ್ವ’ಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳು

Leave a Reply

Your email address will not be published. Required fields are marked *

error: Content Copyright protected !!