GKScienceSpardha Times

ಮಾನವನ ದೇಹ ರಚನೆ : ಸಂಕ್ಷಿಪ್ತ ಮಾಹಿತಿ

Share With Friends

ಮಾನವನ ದೇಹ ವಿವಿಧ ಅಂಗಗಳು ಮತ್ತು ಅಂಗವ್ಯೂಹಗಳಿಂದ ರಚಿತವಾಗಿದೆ. ಇದು ಕೋಟಿಗಟ್ಟಲೆ ಜೀವಕೋಶಗಳಿಂದ ರಚಿಸಲ್ಪಟ್ಟಿವೆ.

1.ಶ್ವಾಸಕಾಂಗವ್ಯೂಹ
✦ಶ್ವಾಸನಾಳ , ಶ್ವಾಸಕೋಶ, ಮತ್ತು ವಾಯುಕೋಶಗಳು ಶ್ವಾಸಾಂಗವ್ಯೂದ ಅಂಗಗಳಾಗಿವೆ.
✦ವಾಯುವು ಶ್ವಾಸನಾಳ ಮತ್ತು ಬ್ರಾಂಕಿಯೋಲ್‍ಗಳ ಮೂಲಕ ಶ್ವಾಸಕೋಶಕ್ಕೆ ಹೋಗುತ್ತದೆ.

2.ಅಸ್ಥಿಪಂಜರ
✦ಅಸ್ಥಿಪಂಜರವು ದೇಹಕ್ಕೆ ಒಂದು ಆಕಾರವನ್ನು ಕೊಡುತ್ತದೆ,.
✦ತಲೆ ಬುರುಡೆಯು ಮೆದುಳನ್ನು, ಎದೆಯಗೂಡು ಶ್ವಾಸಕೋಶಗಳನ್ನು ಮತ್ತು ಹೃದಯವನ್ನು ರಕ್ಷಿಸುತ್ತದೆ.
✦ಮಾನವನ ಅಸ್ಥಿಪಂಜರದಲ್ಲಿ 206 ಮೂಳೆಗಳಿವೆ.

3.ಜೀರ್ಣಾಂಗವ್ಯೂಹ
✦ಬಾಯಿ, ಗಂಟಲು, ಲಾಲಾಗ್ರಂಥಿಗಳು, ಯಕೃತ್ , ಪಿತ್ತಕೋಶ ಮತ್ತು ಮೆದೊಜೀರಕಾಂಗ ಮೊದಲಾದವು ಜೀರ್ಣಾಂಗವ್ಯೂಹದ ಅಂಗಗಳಾಗಿವೆ.
✦ಸಣ್ಣ ಕರುಳಿನಲ್ಲಿ ಡಿಯೋಡಿನಂ, ಜೆಜುನಂ, ಮತ್ತು ಈಲಿಯಂ ಎಂಬ ಮೂರು ಭಾಗಗಳಿವೆ.
✦ವಯಸ್ಕರಲ್ಲಿ 32 ಹಲ್ಲುಗಳಿರುತ್ತವೆ.

4.ಹೃದಯ
✦ಮಾನವನ ಹೃದಯವು ನಾಲ್ಕು ಕೋಣೆಗಳಿಂದಾಗಿದೆ.
✦ದೇಹದ ಎಲ್ಲಾ ಭಾಗಗಳಿಂದ ರಕ್ತವು ಹೃದಯಕ್ಕೆ ಪ್ರವೇಶಿಸುತ್ತದೆ.
✦ರಕ್ತವು ಶ್ವಾಸಕೋಶಗಳಲ್ಲಿ ಆಮ್ಲಜನಕವನ್ನು ಪಡೆದು ಶುದ್ಧಿಯಾಗುತ್ತದೆ.
✦ಮಗುವಿನ ಹೃದಯವು ಒಂದು ನಿಮಿಷಕ್ಕೆ 120 ಬಾರಿ ಬಡಿಯುತ್ತವೆ. ಮತ್ತು ವಯಸ್ಕರಲ್ಲಿ 70 ಬಾರಿ ಬಡಿಯುತ್ತವೆ.
✦ವೈದ್ಯರು ಹೃದಯ ಬಡಿತವನ್ನು ತಿಳಿಯಲು “ಸ್ಟೆಥೋಸ್ಕೋಪ್” ನ್ನು ಉಪಯೋಗಿಸುತ್ತಾರೆ.

5.ಶುದ್ದೀಕರಣಾಂಗವ್ಯೂಹ
✦ಮಾನವನ ಶುದ್ದೀಕರಣಾಂಗವ್ಯೂಹದಲ್ಲಿ ಮೂತ್ರಜನಕಾಂಗಗಳು, ಮೂತ್ರನಾಳಗಳು ಮತ್ತು ಮೂತ್ರದ್ವಾರ( ಯುರಿತ್ರಾ) ಸೇರಿವೆ.
✦ಮೂತ್ರಜನಕಾಂಗಗಳು ಕಡುಗೆಂಪು ಬಣ್ಣದಿಂದ ಕೂಡಿದೆ.
✦ಮೂತ್ರಜನಕಾಂಗಗಳು ರಕ್ತದಲ್ಲಿಯ ನಿರುಪಯುಕ್ತ ವಸ್ತುಗಳನ್ನು ರೋಧಿಸಿ, ರಕ್ತ ಶುದ್ಧಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

6.ನರಮಂಡಲ
✦ನರಮಂಡಲ ವ್ಯವಸ್ಥೆಯು ಮೆದುಳು, ಮೆದುಳು ಬಳ್ಳಿ, ಮತ್ತು ನರಗಳೆಂಬ ಭಾಗಗಳಿಂದ ಕೂಡಿದೆ.
✦ಮೆದುಳು ಬೂದುಬಣ್ಣದಿಂದ ಕೂಡಿದ್ದೂ, ನರಮಂಡಲದ ಪ್ರಮುಖ ಅಂಗವಾಗಿದೆ. ಮೆದುಳಿನಲ್ಲಿ ದಶಲಕ್ಷಕ್ಕೂ ಅಧಿಕ ನರಕೋಶಗಳಿವೆ.
✦ಮೆದುಳಿನಲ್ಲಿ ಮೂರು ಪ್ರಕಾರಗಳು- ಸೆರಿಬ್ರಮ್, ಅನುಮಸ್ತಿಷ್ಕ, ಮಣಿಶಿರ

7.ಜ್ಞಾನೇಂದ್ರಿಯಗಳು
✦ಕಣ್ಣು , ಕಿವಿ, ಮೂಗು, ನಾಳಿಗೆ, ಮತ್ತು ಚರ್ಮ ಇವು ಮಾನವನಲ್ಲಿರುವ ಪಂಚ ಜ್ಞಾನೇಂದ್ರಿಯಗಳು.ದೃಷ್ಷಿ, ಶ್ರವಣ, ವಾಸನೆ, ರುಚಿ, ಮತ್ತು ಸ್ಪರ್ಶಜ್ಞಾನ ಹೊಂದಲು ಜ್ಞಾನೇಂದ್ರಿಯಗಳು ಸಹಾಯಕವಾಗಿವೆ. ಮಾನವನ ದೇಹ ವಿವಿಧ ಅಂಗಗಳು ಮತ್ತು ಅಂಗವ್ಯೂಹಗಳಿಂದ ರಚಿತವಾಗಿದೆ. ಇದು ಕೋಟಿಗಟ್ಟಲೆ ಜೀವಕೋಶಗಳಿಂದ ರಚಿಸಲ್ಪಟ್ಟಿವೆ.

1.ಶ್ವಾಸಕಾಂಗವ್ಯೂಹ
✦ಶ್ವಾಸನಾಳ , ಶ್ವಾಸಕೋಶ, ಮತ್ತು ವಾಯುಕೋಶಗಳು ಶ್ವಾಸಾಂಗವ್ಯೂದ ಅಂಗಗಳಾಗಿವೆ.
✦ವಾಯುವು ಶ್ವಾಸನಾಳ ಮತ್ತು ಬ್ರಾಂಕಿಯೋಲ್‍ಗಳ ಮೂಲಕ ಶ್ವಾಸಕೋಶಕ್ಕೆ ಹೋಗುತ್ತದೆ.
2.ಅಸ್ಥಿಪಂಜರ
✦ಅಸ್ಥಿಪಂಜರವು ದೇಹಕ್ಕೆ ಒಂದು ಆಕಾರವನ್ನು ಕೊಡುತ್ತದೆ,.
✦ತಲೆ ಬುರುಡೆಯು ಮೆದುಳನ್ನು, ಎದೆಯಗೂಡು ಶ್ವಾಸಕೋಶಗಳನ್ನು ಮತ್ತು ಹೃದಯವನ್ನು ರಕ್ಷಿಸುತ್ತದೆ.
✦ಮಾನವನ ಅಸ್ಥಿಪಂಜರದಲ್ಲಿ 206 ಮೂಳೆಗಳಿವೆ.

3.ಜೀರ್ಣಾಂಗವ್ಯೂಹ
✦ಬಾಯಿ, ಗಂಟಲು, ಲಾಲಾಗ್ರಂಥಿಗಳು, ಯಕೃತ್ , ಪಿತ್ತಕೋಶ ಮತ್ತು ಮೆದೊಜೀರಕಾಂಗ ಮೊದಲಾದವು ಜೀರ್ಣಾಂಗವ್ಯೂಹದ ಅಂಗಗಳಾಗಿವೆ.
✦ಸಣ್ಣ ಕರುಳಿನಲ್ಲಿ ಡಿಯೋಡಿನಂ, ಜೆಜುನಂ, ಮತ್ತು ಈಲಿಯಂ ಎಂಬ ಮೂರು ಭಾಗಗಳಿವೆ.
✦ವಯಸ್ಕರಲ್ಲಿ 32 ಹಲ್ಲುಗಳಿರುತ್ತವೆ.

4.ಹೃದಯ
✦ಮಾನವನ ಹೃದಯವು ನಾಲ್ಕು ಕೋಣೆಗಳಿಂದಾಗಿದೆ.
✦ದೇಹದ ಎಲ್ಲಾ ಭಾಗಗಳಿಂದ ರಕ್ತವು ಹೃದಯಕ್ಕೆ ಪ್ರವೇಶಿಸುತ್ತದೆ.
✦ರಕ್ತವು ಶ್ವಾಸಕೋಶಗಳಲ್ಲಿ ಆಮ್ಲಜನಕವನ್ನು ಪಡೆದು ಶುದ್ಧಿಯಾಗುತ್ತದೆ.
✦ಮಗುವಿನ ಹೃದಯವು ಒಂದು ನಿಮಿಷಕ್ಕೆ 120 ಬಾರಿ ಬಡಿಯುತ್ತವೆ. ಮತ್ತು ವಯಸ್ಕರಲ್ಲಿ 70 ಬಾರಿ ಬಡಿಯುತ್ತವೆ.
✦ವೈದ್ಯರು ಹೃದಯ ಬಡಿತವನ್ನು ತಿಳಿಯಲು “ಸ್ಟೆಥೋಸ್ಕೋಪ್” ನ್ನು ಉಪಯೋಗಿಸುತ್ತಾರೆ.

5.ಶುದ್ದೀಕರಣಾಂಗವ್ಯೂಹ
✦ಮಾನವನ ಶುದ್ದೀಕರಣಾಂಗವ್ಯೂಹದಲ್ಲಿ ಮೂತ್ರಜನಕಾಂಗಗಳು, ಮೂತ್ರನಾಳಗಳು ಮತ್ತು ಮೂತ್ರದ್ವಾರ( ಯುರಿತ್ರಾ) ಸೇರಿವೆ.
✦ಮೂತ್ರಜನಕಾಂಗಗಳು ಕಡುಗೆಂಪು ಬಣ್ಣದಿಂದ ಕೂಡಿದೆ.
✦ಮೂತ್ರಜನಕಾಂಗಗಳು ರಕ್ತದಲ್ಲಿಯ ನಿರುಪಯುಕ್ತ ವಸ್ತುಗಳನ್ನು ರೋಧಿಸಿ, ರಕ್ತ ಶುದ್ಧಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

6.ನರಮಂಡಲ
✦ನರಮಂಡಲ ವ್ಯವಸ್ಥೆಯು ಮೆದುಳು, ಮೆದುಳು ಬಳ್ಳಿ, ಮತ್ತು ನರಗಳೆಂಬ ಭಾಗಗಳಿಂದ ಕೂಡಿದೆ.
✦ಮೆದುಳು ಬೂದುಬಣ್ಣದಿಂದ ಕೂಡಿದ್ದೂ, ನರಮಂಡಲದ ಪ್ರಮುಖ ಅಂಗವಾಗಿದೆ. ಮೆದುಳಿನಲ್ಲಿ ದಶಲಕ್ಷಕ್ಕೂ ಅಧಿಕ ನರಕೋಶಗಳಿವೆ.
✦ಮೆದುಳಿನಲ್ಲಿ ಮೂರು ಪ್ರಕಾರಗಳು- ಸೆರಿಬ್ರಮ್, ಅನುಮಸ್ತಿಷ್ಕ, ಮಣಿಶಿರ

7.ಜ್ಞಾನೇಂದ್ರಿಯಗಳು
✦ಕಣ್ಣು , ಕಿವಿ, ಮೂಗು, ನಾಳಿಗೆ, ಮತ್ತು ಚರ್ಮ ಇವು ಮಾನವನಲ್ಲಿರುವ ಪಂಚ ಜ್ಞಾನೇಂದ್ರಿಯಗಳು.ದೃಷ್ಷಿ, ಶ್ರವಣ, ವಾಸನೆ, ರುಚಿ, ಮತ್ತು ಸ್ಪರ್ಶಜ್ಞಾನ ಹೊಂದಲು ಜ್ಞಾನೇಂದ್ರಿಯಗಳು ಸಹಾಯಕವಾಗಿವೆ.

Leave a Reply

Your email address will not be published. Required fields are marked *

error: Content Copyright protected !!