Educational PsychologySpardha TimesTET - CET

ಟಿಇಟಿ ಪರೀಕ್ಷೆಗಳಿಗಾಗಿ : ಮಗುವಿನ ವಿಕಾಸ ಮತ್ತು ಭೋಧನಾಶಾಸ್ತ್ರ-ಭಾಗ 2

Share With Friends

(ಉತ್ತರಗಳು ಈ ಪುಟದ ಅಂತ್ಯದಲ್ಲಿವೆ)

26. ಮನೋವಿಜ್ಞಾನದಲ್ಲಿ ಪ್ರಥಮ ಪ್ರಯೋಗ ಮಾಡಿದವರು
ಎ) ವಿಲ್ಲ ಹೆಲ್ಮ್ ವುಂಟ್   ಬಿ)ಥಾರ್ನಡೈಕ್
ಸಿ) ಸ್ಕಿನ್ನರ                 ಡಿ) ವಾಟ್ಸನ್

27. ಮನೋವಿಜ್ಞಾನದ ಈ ಕೆಳಗಿನ ಶಾಖೆ ಮಾನಸಿಕ ತೊಂದರೆಗಳ ಕಾರಣಗಳನ್ನು ಪತ್ತೆಹಚ್ಚುವ ಬಗ್ಗೆ ಚರ್ಚಿಸುತ್ತದೆ.
ಎ) ಸಲಹಾ ಮನೋವಿಜ್ಞಾನ
ಬಿ) ಶೈಕ್ಷಣಿಕ ಮನೋವಿಜ್ಞಾನ
ಸಿ) ಸಾಮಾನ್ಯ ಮನೋವಿಜ್ಞಾನ
ಡಿ) ಚಿಕಿತ್ಸಾ ಮನೋವಿಜ್ಞಾನ

28. ಗೆಸ್ಟಾಲಿನ್ ವಿಧಾನ ಇದಾಗಿದೆ
ಎ) ಅಂತರಾವಲೋಕನ    ಬಿ) ವರ್ತನೆಯ ವೀಕ್ಷಣೆ
ಸಿ) ವ್ಯಕ್ತಿಗತ ಅಧ್ಯಯನ     ಡಿ) ಎ ಮತ್ತು ಬಿ

29. ವ್ಯಕ್ತಿಯು ತನ್ನ ಅಂತರ್ಗತ ವರ್ತನೆಗಳನ್ನು ತಾನೇ ಅಧ್ಯಯನ ಮಾಡುವ ವಿಧಾನ ಯಾವುದು
ಎ) ಅಂತರಾವಲೋಕನ  ಬಿ) ವರ್ತನೆಯ ವೀಕ್ಷಣೆ
ಸಿ) ಆತ್ಮವಿಧಾನ           ಡಿ) ಅವಲೋಕನ ವಿಧಾನ

30. ವಿಲ್ಲ ಹೆಲ್ಮ್ ವುಂಟ್ಸ್ ಎಷ್ಟರಲ್ಲಿ ತನ್ನ ಮನೋವಿಜ್ಞಾನಿಕ ಪ್ರಯೋಗಶಾಲೆಯನ್ನು ಸ್ಥಾಪಿಸಿದನು
ಎ) 1779       ಬಿ) 1879
ಸಿ) 1979       ಡಿ) 1889

31. ತರಗತಿಯಲ್ಲಿ ವ್ಯಕ್ತಿಯ ಅಧ್ಯಯನ ಎಂಬುದರಲ್ಲಿ ವ್ಯಕ್ತಿಯೆಂದರೆ ಯಾರು?
ಎ) ಶಿಕ್ಷಕ          ಬಿ) ಮುಖ್ಯ ಶಿಕ್ಷಕ
ಸಿ) ವಿದ್ಯಾರ್ಥಿ     ಡಿ) ಮೇಲಿನ ಎಲ್ಲರೂ

32. ತಾರುಣ್ಯಾವಧಿಯಲ್ಲಿ ಮನೋಧಾರಣೆಯಲ್ಲಾಗುವ ಬದಲಾವಣೆಯನ್ನು ಅಧ್ಯಯನ ಮಾಡಲು ಅನುಸರಿಸುವ ವಿಧಾನ
ಎ) ಚಿಕಿತ್ಸಕ ವಿಧಾನ        ಬಿ) ವಿಕಾಸಾತ್ಮಕ ವಿಧಾನ
ಸಿ) ಪರಾಕೃತಿಕ ವಿಧಾನ    ಡಿ) ಪ್ರಾಯೋಗಿಕ ವಿಧಾನ

33. ವ್ಯಕ್ತಿಯೊಬ್ಬ ಮಾನಸಿಕ ಖಿನ್ನತತೆಯಿಂದ ಬಳಲುತ್ತಿದ್ದಾರೆ  ಅದನ್ನು ಸರಿಪಡಿಸಲುಉ ಉಪಯೋಗಿಸುವ ಮನೋಚಿಕಿತ್ಸಾ  ವಿಧಾನ
ಎ) ಅವಲೋಕನ        ಬಿ) ಅಂತರಾವಲೋಕನ
ಸಿ) ಮನೋವಿಶೇಷಣೆ   ಡಿ) ಪ್ರಾಯೋಗಿಕ ವಿಧಾನ

34. ಮಾನವನ ಅಗತ್ಯತೆಗಳ ಸೋಪಾನವನ್ನು ಸೂಚಿಸಿದ ವ್ಯಕ್ತಿ
ಎ) ಅಬ್ರಾಹಂ ಮಾಸ್ಲೊ            ಬಿ) ಥಾರ್ನ್‍ಡೈಯಿಕ್
ಸಿ) ತಸ್ವನ್                          ಡಿ) ಪಾವಲೋ

35. ಪ್ರಾಯೋಗಿಕ ಮನೋವಿಜ್ಞಾನದ ವಿಧಾನದ ಪಿತಾಮಹ
ಎ)  ವಿಲ್ಮ್ ವೂಂಟ್               ಬಿ) ಸ್ಕಿನ್ನರ್
ಸಿ) ವಾಟ್ಸನ                         ಡಿ) ವುಡವರ್ತ್

36. ಮೊದಲು ಮನೋವಿಜ್ಞಾನದ ಪ್ರಯೋಗಾಲವನ್ನು ಇಲ್ಲಿ  ಸ್ಥಾಪಿಸಲಾಯಿತು
ಎ) ಪ್ಯಾರಿಸ್                    ಬಿ) ಗ್ರೀಕ್
ಸಿ) ಫ್ರಾಂಕ್‍ಪರ್ಟ್             ಡಿ) ಲೀಪಜಿಗ್

37. ಕೆಳಕಂಡ ಯಾವುದು ವ್ಯಕ್ತಿ ನಿಷ್ಟ ಪ್ರಧಾನವಾದದ್ದಾಗಿದೆ
ಎ) ಸಮೀಕ್ಷೆ                  ಬಿ) ಪ್ರಾಯೋಗಿಕ ವಿಧಾನ
ಸಿ) ಪ್ರಯೋಗಗಳು        ಡಿ) ಅಂತರ್ ವೀಕ್ಷಣೆ

38. ರಚನಾವಾದದ ಪಿತಾಮಹ ಯಾರೆಂದರೆ,
ಎ) ಜೆ. ಬಿ. ವ್ಯಾಟ್ಸನ್     ಬಿ) ಸಿಗ್ಮಂಡ್ ಫ್ರಾಯ್ಡ್
ಸಿ) ಟಿಷ್ಮರ್ ಇ. ಬಿ         ಡಿ) ಸ್ಕಿನ್ನರ್

39. ನೈದಾನಿಕ ವಿಧಾನ ಎಂದು ಕರೆಯಲ್ಪಡುವ ವಿಧಾನ
ಎ) ವ್ಯಕ್ತಿ ಅಧ್ಯಯನ      ಬಿ) ಅಂತರಾವಲೋಕನ
ಸಿ) ಅವಲೋಕನ         ಡಿ) ನೇರ ಅವಲೋಕನ

40. ಶಿಕ್ಷಕರು ಒಬ್ಬ ವಿದ್ಯಾರ್ಥಿಯ ವರ್ತನೆಯನ್ನು ಮೈದಾನದಲ್ಲಿ ಅವನ ಕೂಡಿ ಆಟವಾಡಿ ಅಧ್ಯಾಯಿಸುವುದು ಯಾವ ಅವಲೋಕನ ವಿಧಾನವಾಗಿದೆ.
ಎ) ನೇರ ಅವಲೋಕನ     ಬಿ) ಅಪ್ರತ್ಯಕ್ಷ ಅವಲೋಕನ
ಸಿ) ಪಾಲ್ಗೊಳ್ಳುವ ಅವಲೋಕನ
ಡಿ) ಪಾಲ್ಗೊಳ್ಳದ ಅವಲೋಕನ

41. ಮಕ್ಕಳು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸಂಬಂಧಪಟ್ಟ ಅಧ್ಯಯನಗಳಲ್ಲಿ ಈ ಕೆಳಕಂಡ ವಿಧಾನಗಳನ್ನು ವ್ಯಾಪಕವಾಗಿ  ಬಳಸಲಾಗುವುದು.
ಎ) ಸಹಭಾಗೀ ಅವಲೋಕನ   ಬಿ) ವ್ಯಕ್ತಿನಿಷ್ಠ ಅವಲೋಕನ
ಸಿ) ಸ್ವಭಾವಿಕ ಅವಲೋಕನ   ಡಿ) ಮೇಲಿನ ಎಲ್ಲವೂ

42. ತಂದೆ-ತಾಯಿಗಳು ತಮ್ಮ ಮಗುವಿನ ಬಗ್ಗೆ ತೋರಿಸುವ  ಕಾಳಜಿ
ಎ) ಆಂತರಿಕ ಅಭಿಪ್ರೇರಣೆ    ಬಿ) ಬಾಹ್ಯ ಅಭಿಪ್ರೇರಣೆ
ಸಿ) ಸಾಧನಾ ಪ್ರೇರಣೆ          ಡಿ) ಸಂಬಂಧಿ ಪ್ರೇರಣೆ

43. ಮಾಸ್ಲೊ ವರ್ಗೀಕರಿಸಿದ ಅಭಿಪ್ರೇರಕಗಳ ಗುಂಪಿನ ಸಂಖ್ಯೆ
ಎ) 4    ಬಿ)5      ಸಿ) 8       ಡಿ) 2

44. ಮಾನವನ ಅಗತ್ಯತೆಯ ಸೋಪಾನವನ್ನು ಸೂಚಿಸಿದ ವ್ಯಕ್ತಿ 
ಎ) ಅಬ್ರಾಹಂ ಮಾಸ್ಲೊ     ಬಿ) ಥಾರನ್‍ಡೈಕ್
ಸಿ) ತಸ್ಟನ್                   ಡಿ) ಪಾವ್ಲೋವ

45. ಆತ್ಮ ವಾಸ್ತವೀಕರಣವು
ಎ) ಉನ್ನತ ಶ್ರೇಣಿಯ ಪ್ರೇರಕ
ಬಿ) ಮಧ್ಯಮ ಪ್ರೇರಕ
ಸಿ) ಕೆಳಮಟ್ಟದ ಪ್ರೇರಕ
ಡಿ) ಸಾಧನಾ ಪ್ರೇರಕ

46. ಸ್ವಭಾವಿಕವಾಗಿ ಸ್ಫೂರ್ತಿಯ ಸೆಲೆ ಈ ಕೆಳಗಿನವುಗಳಲ್ಲಿ  ಯಾವುದು?
ಎ) ಕಲಿಯುವ ಆಸಕ್ತಿ          ಬಿ) ಬಾಹ್ಯ ಅಭಿಪ್ರೇರಣೆ
ಸಿ) ಆಂತರಿಕ ಅಬಿಪ್ರೇರಣೆ    ಡಿ) ಯಾವುದು ಇಲ್ಲ

47. ವ್ಯಕ್ತಿಯಿಂದ ಆಯ್ಕೆ ಮಾಡಿಕೊಂಡು ಕರೆಯಲ್ಪಡುವ  ಅನುಕ್ರಿಯೆಯು
ಎ) ಅಭಿಪ್ರೇರಕಕ್ಕೆ ಕಾರ್ಯಾತ್ಮವಾಗಿ ಸಂಬಂಧಿಸಿರುತ್ತದೆ
ಬಿ) ಅತ್ಯುತ್ತಮ ಬಹುಮಾನವನ್ನು ಒದಗಿಸುತ್ತದೆ
ಸಿ) ಪದೇ ಪದೇ ಅಭ್ಯಸಿಸಲ್ಪಡುತ್ತದೆ
ಡಿ) ನೇರವಾಗಿ ಗುರಿಯೆಡೆಗೆ ಒಯ್ಯುತ್ತದೆ

48. ಮನೋವಿಜ್ಞಾನ ಪದದ ಉತ್ಪತ್ತಿಯ ಅರ್ಥ
ಎ) ವರ್ತನೆಯ ಅಧ್ಯಯನ   ಬಿ) ಆತ್ಮದ ಅಧ್ಯಯನ
ಸಿ) ಮನಸ್ಸಿನ ಅಧ್ಯಯನ    ಡಿ) ವಿಜ್ಞಾನದ ಅಧ್ಯಯನ

49.ವಿದ್ಯಾರ್ಥಿಯು ವಿಜ್ಞಾನ ಶಾಸ್ತ್ರಕ್ಕೆ ಸಂಬಂಧಿಸಿದ ಸೈನ್ಸ್  ರಿಪೋರ್ಟ ಪತ್ರಿಕೆಯನ್ನು ಓದುವವನು ಅವನಲ್ಲಿ ವರ್ತನಾ  ಮಾರ್ಪಾಡನ್ನು ಸೂಚಿಸುವ ಸೃಷ್ಟೀಕರಣ
ಎ) ವೈಖರಿ       ಬಿ) ಪ್ರಶಂಸೆ
ಸಿ) ನೈಪುಣ್ಯ      ಡಿ) ಅಭಿರುಚಿ

50. ಪರಿಸರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯ ಚಟುವಟಿಕೆಗಳ  ವೈಜ್ಞಾನಿಕ ಅಭ್ಯಾಸವೇ ಮನೋವಿಜ್ಞಾನ ಎಂದ  ಮನೋವಿಜ್ಞಾನಿ
ಎ) ಗ್ಯಾರೆಟ್          ಬಿ) ಕ್ರೋ ಮತ್ತು ಕ್ರೋ
ಸಿ) ವುಡ್‍ವರ್ತ        ಡಿ) ಮ್ಯಾಕ್‍ಡ್ಯೂಗಲ್

ಉತ್ತರಗಳು :  26 ಎ / 27 ಡಿ / 28 ಬಿ / 29 ಎ / 30 ಬಿ / 31 ಸಿ / 32 ಸಿ/ 33 ಸಿ / 34 ಎ / 35 ಎ/ 36 ಡಿ / 37 ಡಿ / 38 ಬಿ / 39 ಎ/ 40 ಸಿ / 41 ಸಿ / 42 ಡಿ / 43 ಬಿ /44 ಎ / 45 ಎ/ 46 ಸಿ / 47 ಎ / 48 ಬಿ / 49 ಡಿ / 50 ಸಿ

ಟಿಇಟಿ ಪರೀಕ್ಷೆಗಳಿಗಾಗಿ : ಮಗುವಿನ ವಿಕಾಸ ಮತ್ತು ಭೋಧನಾಶಾಸ್ತ್ರ-ಭಾಗ 1

Leave a Reply

Your email address will not be published. Required fields are marked *

error: Content Copyright protected !!