GeographyGKMultiple Choice Questions SeriesQUESTION BANKQuizSpardha Times

ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 17

Share With Friends
#NOTE :   ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ 1. ಭಾರತದ ಅತಿ ಎತ್ತರದ ಪರ್ವತ ಕೆ2 ಯಾವ ವಿಭಾಗದಲ್ಲಿ ಅಡಕವಾಗಿದೆ? ಎ. ಮಧ್ಯ ಹಿಮಾಲಯ ಬಿ. ಟ್ರನ್ಸ್ ಹಿಮಾಲಯ ಸಿ. ಕುಮಾನ್ ಪರ್ವತಗಳು ಡಿ. ಕಾರಕೂರಂ ಪ್ರದೇಶ
2. ಕೆಳಗೆ ಕೊಟ್ಟಿರುವ ಯಾವುದು ಹಿಮನದಿಯಲ್ಲ.. ಎ. ಸಿಯಾಚಿನ್ ನದಿ ಬಿ. ಬೈಯಪ್ಪನದಿ ಸಿ. ಹಿಸ್‍ಪಾರ್ ನದಿ ಡಿ. ಬಿಯಾಸ್ ನದಿ
3. ಶಿಪ್‍ಕಿಲಾ ಕಣಿವೆ ಇರುವಂತ ರಾಜ್ಯ ಯಾವುದು? ಎ. ಹಿಮಾಚಲ ಪ್ರದೇಶ ಬಿ. ಜಮ್ಮು ಮತ್ತು ಕಾಶ್ಮೀರ ಸಿ. ಅರುಣಾಚಲ ಪ್ರದೇಶ ಡಿ. ಯಾವುದೂ ಅಲ್ಲ
4. ಶಿಪಕಿಲಾ ಮುಖಾಂತರ ನಿರ್ಮಿಸಿರುವ ಹೆದ್ದಾರಿಯು ಸಂಪರ್ಕಿಸುವ ಸ್ಥಳಗಳೆಂದರೆ.. ಎ. ಹಿಮಾಚಲ ಪ್ರದೇಶದ ಶಿಮ್ಲಾ ಮತ್ತು ಟಿಬೆಟ್‍ನ ಗಾರ್ಟೋಕ್ ಬಿ. ಬಂಗಾಳದ ಕಾಲಿಂಪಾಂಗ್ ಮತ್ತು ಟಿಬೆಟಿನ ಲ್ಹಾಸಾ ಸಿ. ಹಿಮಾಚಲ ಪ್ರದೇಶ ಮತ್ತು ಟಿಬೆಟಿನ ಲ್ಹಾಸಾ ಡಿ. ಬಂಗಾಳದ ಕಾಲಿಂಪಾಂಗ್ ಮತ್ತು ಟಿಬೆಟಿನ ಗಾರ್ಟೋಕ್
5. ನಾಥುಲಾ ಮತ್ತು ಜೆಲೆಫಾಲಾ ಕಣಿವೆಗಳು ಯಾವ ರಾಜ್ಯದಲ್ಲಿದೆ? ಎ. ಸಿಕ್ಕಿಂ ಬಿ. ಅರುಣಾಚಲ ಪ್ರದೇಶ ಸಿ. ಉತ್ತರಾಂಚಲ ಪ್ರದೇಶ ಡಿ. ಪಶ್ಚಿಮ ಬಂಗಾಳ
6. ಒಳ ಹಿಮಾಲಯ ಅಥವಾ ಮಧ್ಯ ಹಿಮಾಲಯದ ರಚನೆಯಾದ ಕಾಲ.. ಎ. ಸಿಲುರಿಯಾನಕಾಲ ಬಿ. ಪ್ರಿಮಿಯನ ಕಾಲ ಸಿ. ಕ್ಯಾಂಬ್ರಿಯನ್ ಕಾಲ ಡಿ. ಯಾವುದೂ ಅಲ್ಲ
7. ಯಾವ ಎರಡು ನದಿಗಳು ಮಧ್ಯ ಪಿರಪಂಜಾಲ ಶ್ರೇಣಿಯು ಕೇಂದ್ರಕೃತವಾಗಿದೆ? ಎ. ಜೇಲಂ ಮತ್ತು ಬ್ರಹ್ಮಪುತ್ರ ಬಿ. ಜೇಲಂ ಮತ್ತು ಬಿಯಾಸ್ ಸಿ. ಬಿಯಾಸ್ ಮತ್ತು ರಾವಿ ಡಿ. ರಾವಿ ಮತ್ತು ಜೇಲಂ
8. ಜಾಸ್ಕರ್ ಮತ್ತು ಪಿರಪಂಜಾಲ ಶ್ರೇಣಿಯನ್ನು ಯಾವ ರಾಜ್ಯಗಳಲ್ಲಿ ಕಾಣಬಹುದು? ಎ. ಉತ್ತರ ಪ್ರದೇಶ ಬಿ. ಅರುಣಾಚಲ ಪ್ರದೇಶ ಸಿ. ಕಾಶ್ಮೀರ ಡಿ. ಹಿಮಾಚಲ ಪ್ರದೇಶ
9. ಯಾವ ಕಣಿವೆಯು ಪಿರ್ ಪಂಜಾಲ್ ಶ್ರೇಣಿಯನ್ನು ಜಾಸ್ಕರ್ ಶ್ರೇಣಿಯಿಂದ ಬೇರ್ಪಡಿಸುತ್ತದೆ? ಎ. ಲಾಹುಲ್ ಕಣಿವೆ ಬಿ. ಶ್ರೀನಗರ ಕಣಿವೆ ಸಿ. ಕಾಶ್ಮೀರ ಕಣಿವೆ ಡಿ. ಯಾವುದೂ ಅಲ್ಲ
10. ಶಿಮ್ಲ ಗಿರಿಧಾಮವಿರುವುದು.. ಎ. ಪಿರ್‍ಪಂಜಾಲ ಶ್ರೇಣಿ ಬಿ. ಬನಿಹಾಲ್ ಶ್ರೇಣಿ ಸಿ. ಢಾಲಧರ್ ಶ್ರೇಣಿ ಡಿ. ಮಹಾಭಾರತ ಶ್ರೇಣಿ
11. ಹಿಮಾಲಯ ನದಿಗಳು.. ಎ. ಮಾನ್ಸೂನ್ ನದಿಗಳು ಬಿ. ಹಿಮಾವೃತ ನದಿಗಳು ಸಿ. ಋತುಗಳ ನದಿಗಳು ಡಿ. ಯಾವುದೂ ಅಲ್ಲ
12. ಜಮ್ಮು ಮತ್ತು ಕಾಶ್ಮೀರದಲ್ಲಿ ಮುಖ್ಯವಾಗಿ ಹರಿಯುತ್ತಿರುವ ನದಿ.. ಎ. ಜೀಲಂ ಬಿ. ಸಟ್ಲೇಜ್ ಸಿ. ಬಿಯಾಸ್ ಡಿ. ಇಂಕಸ್
13. ಗೊಂಡವಾನ ಬೆಟ್ಟಗಳು ಯಾವ ರಾಜ್ಯದಲ್ಲಿ ಕಂಡುಬರುತ್ತವೆ? ಎ.ರಾಜಸ್ಥಾನ ಬಿ. ಜಮ್ಮು ಮತ್ತು ಕಾಶ್ಮೀರ ಸಿ. ಮಧ್ಯಪ್ರದೇಶ ಡಿ. ಪಂಜಾಬ್
14. ಹೊರ ಹಿಮಾಲಯ ಮತ್ತು ಸಿವಾಲಿಕ್ ಬೆಟ್ಟಗಳು ಯಾವ ನದಿಗಳ ಮಧ್ಯೆ ಹರಿಯುತ್ತದೆ? ಎ. ಗಂಗಾ ಮತ್ತು ಯಮುನಾ ಬಿ. ಗಂಗಾ ಮತ್ತು ಬಿಯಾಸ್ ಸಿ. ಬಿಯಾಸ್ ಮತ್ತು ಜೀಲಂ ಡಿ. ಯಮುನಾ ಮತ್ತು ಜೀಲಂ
15. ಯಾವ ಬೆಟ್ಟಗಳನ್ನು ‘ಹಿಮಾಲಯದ ಪಾದ ಬೆಟ್ಟ’ಗಳೆಂದು ಕರೆಯುತ್ತಾರೆ.? ಎ. ಮೈಕಲಾ ಬೆಟ್ಟಗಳು ಬಿ. ಸಾತ್ಪುರಾ ಬೆಟ್ಟಗಳು ಸಿ. ಸಿವಾಲಿಕ್ ಬೆಟ್ಟಗಳು ಡಿ. ಯಾವುದೂ ಅಲ್ಲ
# ಉತ್ತರಗಳು :
  1. ಡಿ. ಕಾರಕೂರಂ ಪ್ರದೇಶ
  2. ಡಿ. ಬಿಯಾಸ್ ನದಿ
  3. ಎ. ಹಿಮಾಚಲ ಪ್ರದೇಶ
  4. ಎ. ಹಿಮಾಚಲ ಪ್ರದೇಶದ ಶಿಮ್ಲಾ ಮತ್ತು ಟಿಬೆಟ್‍ನ ಗಾರ್ಟೋಕ್
  5. ಎ. ಸಿಕ್ಕಿಂ
  6. ಸಿ. ಕ್ಯಾಂಬ್ರಿಯನ್ ಕಾಲ
  7. ಬಿ. ಜೇಲಂ ಮತ್ತು ಬಿಯಾಸ್
  8. ಸಿ. ಕಾಶ್ಮೀರ
  9. ಸಿ. ಕಾಶ್ಮೀರ ಕಣಿವೆ
  10. ಸಿ. ಢಾಲಧರ್ ಶ್ರೇಣಿ
  11. ಬಿ. ಹಿಮಾವೃತ ನದಿಗಳು
  12. ಎ. ಜೀಲಂ
  13. ಸಿ. ಮಧ್ಯಪ್ರದೇಶ
  14. ಎ. ಗಂಗಾ ಮತ್ತು ಯಮುನಾ
  15. ಸಿ. ಸಿವಾಲಿಕ್ ಬೆಟ್ಟಗಳು
➤ ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು  # ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸರಣಿ-01 # ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 02 # ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 03 # ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 04 # ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 05 # ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 06 # ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 07 # ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 08 # ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 09 # ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 10 # ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 11 # ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 12 # ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 13 # ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 14 # ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 15 # ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 16
error: Content Copyright protected !!