FDA ExamModel Question PapersQUESTION BANKQuizSDA examSpardha Times

ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 8

Share With Friends

1. ಈ ಕೆಳಗಿನವು ಗಳಲ್ಲಿ ಹಾರ್ಮೋನ್ ಅಲ್ಲದ್ದು ಯಾವುದು.
1)ಆಕ್ಸಿನ್
2)ಗಿಬ್ಬರಲಿನ್
3)ಎಥಿಲಿನ್
4) ಅಯೋಡಿನ್

2.ಲಾಕ್ ಭಕ್ಷ್ ಎಂದು ಹೆಸರಾದ ದೆಹಲಿ ಸುಲ್ತಾನ ಯಾರು?
1) ಐಬಕ್
2)ನಾಸಿರುದ್ದಿನ್
3)ಮಹಮ್ಮದ್ ತುಘಲಕ್
4) ಬಲ್ಬನ್

3. ಕಾಲಾನುಕ್ರಮದಲ್ಲಿ ಬರೆಯಿರಿ.
1) ಶಾತವಾಹನರು
2) ಗುಪ್ತರು
3) ಶುಂಗರು
4) ಚೋಳರು
ಆಯ್ಕೆಗಳು
A. 3 1 2 4
B. 2 1 4 3
C. 1 2 3 4
D. 3 4 1 2

4. “ಸ್ವಿಚ್ ದೆಹಲಿ” ಅಭಿಯಾನದ ಮೂಲಕ ಏನನ್ನು ಪ್ರಚಾರ ಮಾಡಲಾಗುತ್ತದೆ..?
1) ನೀರಿನ ಸಂರಕ್ಷಣೆ
2) ಎಲ್ಇಡಿ ಬಲ್ಬ್ ಗಳು
3) ವಿದ್ಯುತ್ ವಾಹನಗಳು
4) ಮಾಲಿನ್ಯ ನಿಯಂತ್ರಣ

5. ಈ ಕೆಳಕಂಡ ವಿದ್ಯಮಾನದಿಂದಾಗಿ ಮರು ಭೂಮಿಯಲ್ಲಿ ಮರೀಚಿಕೆಗಳು ಕಾಣಿಸಿಕೊಳ್ಳುತ್ತವೆ.
1) ಬೆಳಕಿನ ವ್ಯತಿಕರಣ
2) ಬೆಳಕಿನ ಚದುರುವಿಕೆ
3) ಬೆಳಕಿನ ದುಪ್ಪಟ್ಟು ವಕ್ರೀಭವನ
4) ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನ

6. ಅತ್ಯಂತ ಆರೋಗ್ಯಕರ ಚಹಾ ಎಂದು ಪರಿಗಣಿತವಾಗಿರುವ ‘ಪರ್ಪಲ್ ಟೀ’ ಯನ್ನು  ಉತ್ಪಾದಿಸುವ ವಿಶ್ವದ ಏಕೈಕ ರಾಷ್ಟ್ರ ಯಾವುದು ?
1) ಪಾಕಿಸ್ತಾನ
2) ಭಾರತ
3) ಸುಡಾನ್
4) ಕೀನ್ಯಾ

7. “ಡೆಮೊಗ್ರಫಿ” ಇದೊಂದು
1) ಸಾಮಾಜಿಕ ಅಂಕಿ-ಅಂಶಗಳ ಬಗೆಗಿನ ಅಧ್ಯಯನ
2) ವಸ್ತುಗಳ ಚಲನೆಯ ಬಗೆಗಿನ ಅಧ್ಯಯನ
3) ಸಮುದ್ರಗಳ ವೈಜ್ಞಾನಿಕ ಅಧ್ಯಯನ
4) ಈ ಮೇಲಿನ ಯಾವುದೂ ಅಲ್ಲ

8. ‘ಗೋಲ್ಡ್’ಕೋಸ್ಟ್’ ಇದು ಯಾವ ದೇಶದ ಮೊದಲಿನ
ಹೆಸರಾಗಿದೆ?
1) ಚಿಲಿ
2) ಘಾನಾ
3) ಮ್ಯಾನ್ಮಾರ್
4) ನೈಜಿರಿಯಾ

9. ಭಾರತ ಸಂವಿಧಾನದ 9ನೇ ಅನುಸೂಚಿ ಇದಕ್ಕೆ ಸಂಬಂಧಿಸಿದೆ
1)ಭಾಷೆ
2) ಪಂಚಾಯತ್ ರಾಜ್
3) ಭೂ ಸುಧಾರಣೆ
4) ಪಕ್ಷಾಂತರ

10. ಆಕ್ಸ್ಫರ್ಡ್ ಭಾಷೆಗಳು 2020 ಯಲ್ಲಿ ಯಾವ ಪದವನ್ನು ಹಿಂದಿ ಪದ ಎಂದು ಹೆಸರಿಸಿದೆ.?
1) ಆಧಾರ್
2) ಸಂವಿದಾನ್
3) ಆತ್ಮನಿರ್ಭರತ
4) ನಾರಿ ಶಕ್ತಿ

11. ಒಂದು ಸಂಕೇತದ ಪ್ರಕಾರ PRODUCTS ಅನ್ನು NPMBSARQ  ಎಂದೂ ಬರೆಯುವುದಾದರೆ ,ಅದೇಭಾಷೆಯಲ್ಲಿ COMPREHENSION ಅನ್ನು ಹೇಗೆ ಬರೆಯಬಹುದು ?
1) AMKNPCFCLOML
2) AMKNPCFCLQGML
3) AMKNPCFCLQGNL
4) AMKNPCFCKOML

12. 500ಮೀ. ಉದ್ದದ ರೈಲೊಂದು ಗಂಟೆಗೆ 72 ಕಿ.ಮೀ./ ಗಂಟೆಗೆ ವೇಗದಲ್ಲಿ ಚಲಿಸುತ್ತಿರುವಾಗ  ರೈಲು ಹಳಿಗಳ ಪಕ್ಕದಲ್ಲಿ ನಿಂತಿರುವ  ಮನುಷ್ಯನನ್ನು ಹಾದು ಹೋಗಲು ತೆಗೆದುಕೊಳ್ಳುವ ಕಾಲ ಎಷ್ಟು.. ?
1) 20 ಸೆಕೆಂಡುಗಳು
2) 18 ಸೆಕೆಂಡುಗಳು
3) 23 ಸೆಕೆಂಡುಗಳು
4)25 ಸೆಕೆಂಡುಗಳು

13. ರಾಷ್ಟ್ರೀಯ ಸಾಂಕ್ರಾಮಿಕವಲ್ಲದ ಕಾಯಿಲೆ (National Non-Communicable Disease-NCD) ಮಾನಿಟರಿಂಗ್ ಸಮೀಕ್ಷೆ (National Non-Communicable Disease (NCD) Monitoring Survey-NNMS) ಸಂಶೋಧನೆಗಳ ಪ್ರಕಾರ ಉಪ್ಪಿನ ಸರಾಸರಿ ದೈನಂದಿನ ಸೇವನೆ ಎಷ್ಟು..?
1) 10 ಗ್ರಾಂ
2) 12 ಗ್ರಾಂ
3) 15 ಗ್ರಾಂ
4) 8 ಗ್ರಾಂ

14. DNA ಡಬಲ್ ಹೆಲಿಕ್ಸ್ ರಚನೆಯನ್ನು ಹೇಳಿದ ವಿಜ್ಞಾನಿಗಳು ಯಾರು?
1)ಜೇಮ್ಸ್ ವ್ಯಾಟಸನ್ ಮತ್ತು ಫ್ರಾನ್ಸಿಸ್ ಕ್ರಿಕ್
2) ರೋಸ್ ಲ್ಯಾಂಡ್ ಫ್ರಾಂಕ್ಲಿನ್ ಮತ್ತು ಲೂರಿಸ್ ವಿಲ್ ಕಿನ್ಸ್
3) ವಿಲಿಯಂ ಹಾವೆ೯ ಮತ್ತು ಕಾನ್೯ಬಗ್೯
4) ಯಾರೂ ಅಲ್ಲ

15. ಲೋಕಪಾಲ್ ಎಂಬ ಪದದ ಅರ್ಥ ‘ಒಂಬುಡ್ಸ್ ಮನ್’ ಎಂಬುದಾಗಿದೆ. ಅಂದಹಾಗೆ ಈ ಒಂಬುಡ್ಸ್ ಮನ್ ಎಂಬ ಹುದ್ದೆಯು ಯಾವ ದೇಶದ ಕೊಡುಗೆಯಾಗಿದೆ?
1) ಇಂಗ್ಲೆಂಡ್
2) ಸ್ವೀಡನ್
3) ಅಮೆರಿಕಾ
4) ಆಸ್ಟ್ರೇಲಿಯಾ

16. ಜನವರಿ, 2021ರಂತೆ ಜಮ್ಮು ಮತ್ತು ಕಾಶ್ಮೀರ ಆಡಳಿತ ಸೇವೆಗಳ ಪರೀಕ್ಷೆಗೆ ಹಾಜರಾಗಲು ಪರಿಷ್ಕರಿಸಲಾದ ವಯಸ್ಸಿನ ಮಿತಿ ಎಷ್ಟು..?
1) 32
2) 40
3) 35
4) 37

17. ನಾನು ಮನೆಯಿಂದಲೇ ಬಂದಿದ್ದೇನೆ ಇಲ್ಲಿ ಮನೆಯಿಂದಲೇ ಎಂಬಲ್ಲಿ —— ಇದೆ
1) ಅವಧಾರಣೆ
2) ಸಂದೇಹಾರ್ಥ
3) ಆಜ್ಞಾರ್ಥ
4) ಉತ್ಪ್ರೇಕ್ಷೆ

18. ವಾರ್ಷಿಕವಾಗಿ ‘ವಿಶ್ವ ಹಿಂದಿ ದಿನ’ವನ್ನು ಯಾವ ದಿನದಂದು ಆಚರಿಸಲಾಗುತ್ತೆ. ?
1) ಜನವರಿ 6
2) ಜನವರಿ 2
3) ಜನವರಿ 8
4) ಜನವರಿ 10

19. ರೈತರಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವ ‘ಕೃಷಿ ಪಂಪ್ ವಿದ್ಯುತ್ ಸಂಪರ್ಕ ನೀತಿ 2020’ ಅನ್ನು ಇತ್ತೀಚೆಗೆ ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿತು..?
1) ಗುಜರಾತ್
2) ಕರ್ನಾಟಕ
3) ಮಹಾರಾಷ್ಟ್ರ
4) ಆಂಧ್ರಪ್ರದೇಶ

20. ದಶಕದ ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ( ICC Spirit of Cricket Award of the Decade) ಪಡೆದವರು ಯಾರು?
1) ಕೇನ್ ವಿಲಿಯಮ್ಸನ್
2) ಬ್ರೆಂಡನ್ ಮೆಕಲಮ್
3) ಎಂ.ಎಸ್.ಧೋನಿ
4) ಮಹೇಲಾ ಜಯವರ್ಧನೆ

# ಉತ್ತರಗಳು :
1. 4) ಅಯೋಡಿನ್
2. 1) ಐಬಕ್
3. A. 3 1 2 4
4. 3) ವಿದ್ಯುತ್ ವಾಹನಗಳು
5. 4) ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನ
6. 4) ಕೀನ್ಯಾ
7. 1) ಸಾಮಾಜಿಕ ಅಂಕಿ-ಅಂಶಗಳ ಬಗೆಗಿನ ಅಧ್ಯಯನ
8. 2) ಘಾನಾ
9. 3) ಭೂ ಸುಧಾರಣೆ
10. 3) ಆತ್ಮನಿರ್ಭರತ (Aatmanirbharta)

11. 2) AMKNPCFCLQGML
12. 4)25 ಸೆಕೆಂಡುಗಳು
13. 4) 8 ಗ್ರಾಂ
14. 1)ಜೇಮ್ಸ್ ವ್ಯಾಟಸನ್ ಮತ್ತು ಫ್ರಾನ್ಸಿಸ್ ಕ್ರಿಕ್
15. 2) ಸ್ವೀಡನ್
16. 1) 32
17. 1) ಅವಧಾರಣೆ
18. 4) ಜನವರಿ 10
19. 3) ಮಹಾರಾಷ್ಟ್ರ
20. 3) ಎಂ.ಎಸ್.ಧೋನಿ

# ಇದನ್ನೂ ಓದಿ :
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-1
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-2
ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-3
ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-4
ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-5
ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 6
# ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ

 

 

error: Content Copyright protected !!