Current AffairsCurrent Affairs QuizSpardha Times

▶ ಪ್ರಚಲಿತ ಘಟನೆಗಳ ಕ್ವಿಜ್ (01-02-2021)

Share With Friends

1. ಜಾಗತಿಕ 500 – ಬ್ರಾಂಡ್ ಸಾಮರ್ಥ್ಯ ಸೂಚ್ಯಂಕ (Global 500 – Brand Strength Index ) 2021ರ ಪ್ರಕಾರ ಯಾವ ಭಾರತೀಯ ಬ್ರಾಂಡ್ 5ನೇ ಸ್ಥಾನದಲ್ಲಿದೆ..?
1) ಭಾರತಿ ಏರ್ಟೆಲ್
2) ಫ್ಲಿಪ್ಕಾರ್ಟ್
3) ರಿಲಯನ್ಸ್ ಜಿಯೋ
4) ಪೇಟಿಎಂ

2. ಲೋವಿ ಸಂಸ್ಥೆ (Lowy Institute) ಬಿಡುಗಡೆ ಮಾಡಿದ ‘ಕೋವಿಡ್ ‘COVID Performance Index: Deconstructing Pandemic Responses’ ವರದಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ..?
1) 10
2) 21
3) 86
4) 74

3. ಇತ್ತೀಚೆಗೆ (ಜನವರಿ 2021 ರಲ್ಲಿ) ಯಾವ ಸಂಸ್ಥೆ, ‘ಇನ್ನೋವೇಶನ್ ಸ್ಯಾಂಡ್‌ಬಾಕ್ಸ್’ (Innovation Sandbox)ವೆಬ್ ಪೋರ್ಟಲ್ ಅನ್ನು ಆರಂಭಿಸಿದೆ..?
1) ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE)
2) ಜೀವ ವಿಮಾ ನಿಗಮ(LIC)
3) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)
4) ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE)

4. ಇತ್ತೀಚೆಗೆ 2020ಅನ್ನು “ವಿಶ್ವ ಪ್ರವಾಸೋದ್ಯಮ ಮಾಪಕ”(World Tourism Barometer) ದಲ್ಲಿ “ದಾಖಲೆಯ ಕೆಟ್ಟ ವರ್ಷ”(worst year on record) ಎಂದು ಪಟ್ಟಿ ಮಾಡಿದ ಸಂಸ್ಥೆ ಯಾವುದು..?
1) World Travel and Tourism Council (WTTC)
2) World Trade Organisation (WTO)
3) International Air Transport Association (IATA)
4) UN World Tourism Organization (UN-WTO)

5. NCAVES (Natural Capital Accounting and Valuation of the Ecosystem Services) ಇಂಡಿಯಾ ಫೋರಂ -2021 ಅನ್ನು ಯಾವ ಸಚಿವಾಲಯ ಆಯೋಜಿಸಿದೆ..?
1) Ministry of Environment, Forests and Climate Change (MoEF)
2) Ministry of Statistics and Programme Implementation (MoSPI)
3) Ministry of Finance (FinMin)
4) Ministry of Skill Development and Entrepreneurship (MSDE)

6. ನೀತಿ ಆಯೋಗ (NITI Aayog ) ಮತ್ತು ರಾಕಿ ಮೌಂಟೇನ್ ಇನ್‌ಸ್ಟಿಟ್ಯೂಟ್ (Rocky Mountain Institute – RMI) ಬಿಡುಗಡೆ ಮಾಡಿದ ವರದಿಯ ಪ್ರಕಾರ, ಎಲೆಕ್ಟ್ರಿಕ್ ವೆಹಿಕಲ್ಸ್ (Electric Vehicles ) ಪರಿವರ್ತನೆಗೆ 2020-2030ರ ನಡುವೆ ಭಾರತಕ್ಕೆ ಅಂದಾಜು ಬಂಡವಾಳದ ಅಗತ್ಯತೆ ಏನು.. ?
1) 10 ಲಕ್ಷ ಕೋಟಿ
2) 19.7 ಲಕ್ಷ ಕೋಟಿ
3) 15.5 ಲಕ್ಷ ಕೋಟಿ
4) 17 ಲಕ್ಷ ಕೋಟಿ

7. ಆಸಿಯಾನ್ (Association of Southeast Asian Nation-ASEAN)-ಇಂಡಿಯಾ ಹ್ಯಾಕಥಾನ್ -2021 ಅನ್ನು ಯಾವಾಗ ನಡೆಸಲಾಯಿತು.. ?
1) ಫೆಬ್ರವರಿ 1 ರಿಂದ 3
2) ಜನವರಿ 30 – ಫೆಬ್ರವರಿ 2
3) ಜನವರಿ 28 ರಿಂದ 30
4) ಜನವರಿ 27 ರಿಂದ31

8. ಭಾರತದ ಮೊದಲನೇ ಲೆದರ್ ಪಾರ್ಕ್ ಎಲ್ಲಿದೆ..?
1) ಗುರುಗ್ರಾಮ್, ಹರಿಯಾಣ
2) ಮುಂಬೈ, ಮಹಾರಾಷ್ಟ್ರ
3) ಕಾನ್ಪುರ್, ಉತ್ತರ ಪ್ರದೇಶ
4) ಅಂಬೂರ್, ತಮಿಳುನಾಡು

9. ಜನವರಿ 2021ರಲ್ಲಿ ಪಿಎಂ ಮೋದಿ ಅವರು ‘ಪ್ರಭುದ್ಧ ಭಾರತ’ ಪತ್ರಿಕೆಯ 125ನೇ ವಾರ್ಷಿಕೋತ್ಸವದ ಸಂಭ್ರಮವನ್ನುದ್ದೇಶಿಸಿ ಮಾತನಾಡಿದರು. ‘ಪ್ರಭುದ್ಧ ಭಾರತ’ ಜರ್ನಲ್ ಅನ್ನು ಪ್ರಾರಂಭಿಸಿದವರು ಯಾರು..?
1) ಅರಬಿಂದೋ ಘೋಷ್
2) ಸ್ವಾಮಿ ವಿವೇಕಾನಂದ
3) ಮಹಾತ್ಮ ಗಾಂಧಿ
4) ಸುಭಾಸ್ ಚಂದ್ರ ಬೋಸ್

10 ಇತ್ತೀಚೆಗೆ (ಫೆಬ್ರವರಿ 2021ರಲ್ಲಿ) ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (National Health Authority-NHA) ಸಿಇಒ ಆಗಿ ನೇಮಕಗೊಂಡವರು ಯಾರು.. ?
1) ರಾಮ್ ಸೇವಾಕ್ ಶರ್ಮಾ
2) ಇಂದೂ ಭೂಷಣ್
3) ರಾಜೀವ್ ಕುಮಾರ್
4) ಪಿಡಿ ವಘೇಲಾ

# ಉತ್ತರಗಳು :
1. 3) ರಿಲಯನ್ಸ್ ಜಿಯೋ (ಪಟ್ಟಿಯಲ್ಲಿ WeChat ಅಗ್ರಸ್ಥಾನದಲ್ಲಿದೆ,)
2. 3) 86 (24.3 ಅಂಕಗಳು) (1 ನ್ಯೂಜಿಲೆಂಡ್ 94.4, 2 ವಿಯೆಟ್ನಾಂ 90.8, 3 ತೈವಾನ್ 86.4 )
3. 4) ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE)
4. 4) UN World Tourism Organization (UN-WTO)
5. 2) Ministry of Statistics and Programme Implementation (MoSPI)
6. 2) 19.7 ಲಕ್ಷ ಕೋಟಿ
7. 1) ಫೆಬ್ರವರಿ 1 ರಿಂದ 3 (ಇದು 2021 ರ ಫೆಬ್ರವರಿ 1 ರಿಂದ 3 ರವರೆಗೆ ಆನ್ಲೈನ್ನಲ್ಲಿ ನಡೆಸಿದ 36 ಗಂಟೆಗಳ ಕಾರ್ಯಕ್ರಮವಾಗಿದೆ.)
8. 3) ಕಾನ್ಪುರ, ಉತ್ತರ ಪ್ರದೇಶ
9. 2) ಸ್ವಾಮಿ ವಿವೇಕಾನಂದ
‘ಪ್ರಭುದ್ಧ ಭಾರತ’ ಪತ್ರಿಕೆಯನ್ನು ಸ್ವಾಮಿ ವಿವೇಕಾನಂದರು ಪ್ರಾರಂಭಿಸಿದರು. ಇದು 1896 ರಿಂದ ಪ್ರಕಟಣೆಯಲ್ಲಿದೆ ಮತ್ತು ಐತಿಹಾಸಿಕ, ಮಾನಸಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ವಿಜ್ಞಾನದ ವಿಷಯಗಳನ್ನು ಒಳಗೊಂಡ ಸಾಮಾಜಿಕ ವಿಜ್ಞಾನ ಮತ್ತು ಮಾನವಿಕತೆಗಳ ಲೇಖನಗಳನ್ನು ಹೊಂದಿದೆ.
10. 1) ರಾಮ್ ಸೇವಕ್ ಶರ್ಮಾ

# ಇದನ್ನೂ ಓದಿ..
➤  ಪ್ರಚಲಿತ ಘಟನೆಗಳು : ಜನವರಿ-2021

▶ ಪ್ರಚಲಿತ ಘಟನೆಗಳ ಕ್ವಿಜ್ (01-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (03-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (04-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (05-01-2021)

▶ ಪ್ರಚಲಿತ ಘಟನೆಗಳ ಕ್ವಿಜ್ (06-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (08-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (09-01-2021 ರಿಂದ 17-01-2021ರ ವರೆಗೆ)
▶ ಪ್ರಚಲಿತ ಘಟನೆಗಳ ಕ್ವಿಜ್ (18-01-2021)

▶ ಪ್ರಚಲಿತ ಘಟನೆಗಳ ಕ್ವಿಜ್ (19-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (20-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (21-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (22-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (23-01-2021)

▶ ಪ್ರಚಲಿತ ಘಟನೆಗಳ ಕ್ವಿಜ್ (24-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (25-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (26-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (27-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (28-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (29-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (30 And 31-01-2021)

error: Content Copyright protected !!